Wednesday 20 May 2020

ರಾಮುವಿನ ಕನಸು

ರಾಮುವಿನ ಕನಸು

dream | Feel free to use this image in whatever way you wish… | Flickr

    'ಮಳೆಗಾಲ ಪುರಂಭವಾಯಿತು. ವಷ೯ವೂ ಮಳೆಸುರಿಲದಿದ್ದರೂ ಇಂದಿನದು ವಿಶೀಷವಾದ ಮಳೆ. ತನಗೆ 60 ವಷ೯ವಯಸ್ಸಾದರೂ ಇಂತಹ ಮಳೆಸ ಕಂಡ ನೆನಪಲ್ಲ'. ರಾಮು ತನ್ನ ಅಜ್ಜಿಯ ಮಾತನ್ನು ಕೇಳುತ್ತಾ ಕುಳಿತಿದ್ದನು. ರಾಮುವಿನ
ಅಜ್ಜ ತಮ್ಮ ಬಲ್ಲ ಕಲದ ಬಗ್ಗ ಹೇಳುತ್ತಾ ಇದ್ದರು. ಮನೆರುುಂದ ಅಮ್ಮನ ಕೂಗು 'ರಾಮು....ರಾಮು......ನೀನು ಈಗ ಅತ್ತೆ ಮನೆಗೆ ಹೋಗಿ ಅತ್ತೆಗೆ ಈ ಬಿಸ ಬಿಸ ಚಕ್ಕುಲ ಕೊಟ್ಟು ಬಾ ಎಂದು ಅಮ್ಮ ಕ್ವಯಲ್ಲಿ ಬಿಸ ಬಿಸ ಚಕ್ಕುಲಿಯನ್ನು ಕಟ್ಟ ಕೊಟ್ಟರು.
    ರಾಮು ತನ್ನ ಅತ್ತೆ ಮನೆಗೆ ಹೊರಟನು.ಅವನ ಅತ್ತ ಮನೆಗೆ ಹೋಗುವ ಹದಿಯಲ್ಲ ಬಿಂದು ಕಡು ಇತ್ತು. ರಾಮು ಕಡು ತಲುಪಿದ. ಅವನು ಹರುತ್ತ ಕುಣಿಯುತ್ತ ಹೋಗುತ್ತಿದ್ದ. ಹೀಗೆ ಹೋಗುತ್ತದ್ದಾಗ ಅವನಿಗೆ ಬಿಂದು ಧ್ವನಿ ಕೇಳಿಸತು 'ರಾಮು....... ರಾಮು...... ಇಲ್ಲಿ ನೋಡು' ಅವನು ತಿರುಗಿ ತಿರುಗಿ ನೋಡಿದ. ರಾಮು ಹೆದರಿ 'ನೀನು ಯಾರು
ನೀನು ಎಲ್ಲದ್ದಿ ' ಎಂದನು .ಆ ಕೂನಗು 'ನಿನ್ನ ಹಿಂದೆ ನೋಡು ಅವನು ಹಿಂದೆ ತಿರುಗಿ ನೋಡಿದಾಗ ಅದು ಬಿಂದು ಮರವಾಗಿತ್ತು. ಅವನು ಆಶ್ಚಯ೯ದಿಂದ ನೋಡಿದ ಅವನು
' ನೀನು ಬಿಂದು ಮರವಾದರೂ, ನಿನಗೆ ಮಾತನಾಡಲು ಬರುತ್ತದೆ '     

- Ashiba, 8th Standard

No comments:

Post a Comment

Popular Posts