Monday 31 August 2015

ಸಡಗರದ ಓಣಂ ಹಬ್ಬ  
ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢ ಶಾಲಾ  ವಿಭಾಗದ ವಿದ್ಯಾರ್ಥಿಗಳು ಶಾಲಾ ಸಭಾಭವನದಲ್ಲಿ ವಿವಿಧ ರೀತಿಯ ರಂಗೋಲಿ ಮತ್ತು ಸಂಗೀತ ಕುರ್ಚಿ ಹಾಗೂ ಹಗ್ಗ ಜಗ್ಗಾಟ  ಸ್ಪರ್ದೆಯಲ್ಲಿ ಪಾಲ್ಗೊಂಡು ಓಣಂ ಹಬ್ಬವನ್ನು ಬಹಳ  ಸಡಗರದಿಂದ ಆಚರಿಸಿದರು. ಹಬ್ಬದ ಪ್ರಯುಕ್ತ ಮದ್ಯಾಹ್ನ ಎಲ್ಲಾ ವಿದ್ಯಾರ್ಥಿಗಳಿಗೆ ಓಣಂ ಸದ್ಯ ಮತ್ತು ಸ್ಪರ್ದೆಯಲ್ಲಿ ವಿಜೇತರಾದ ವಿದಾರ್ಥಿಗಳಿಗೆ  ಬಹುಮಾನವಾಗಿ ಸಿಹಿತಿಂಡಿಯನ್ನು ವಿತರಿಸಲಾಯಿತು. ಸ್ಪರ್ಧೆಗಳ ನೇತೃತ್ವವನ್ನು ಅಧ್ಯಾಪಕರಾದ ಗೇರಿಗಿಲ್ಮೋರ್ ಮತ್ತು ವೆಂಕಟ್ರಮಣ ಕಾರಂತ್ ವಹಿಸಿದರು.      

No comments:

Post a Comment

Popular Posts