Saturday, 23 May 2020
Thursday, 21 May 2020
Wednesday, 20 May 2020
ಅಜ್ಜಿ ಎಂಬ ಭೂಗರ್ಭ
ಅಜ್ಜಿ ಎಂಬ ಭೂಗರ್ಭ
ಅಜ್ಜಿಯೆನ್ನುವ ಅಚ್ಚರಿ
ಆಗುವುದಿಲ್ಲ ಎಂದೆಂದಿಗು ಕಿರಿಕಿರಿ
ಅಜ್ಜಿ ಹೇಳಿದೆಲ್ಲಾ ಸರಿ
ಅವರೇ ನಮ್ಮ ಬಾಳಿನ ಬೆಳಕಿನ ಸಿರಿ
ಮಾಡುವುದಿಲ್ಲ ಆದೇಶ
ಆಗಿಹರು ನಮಗೆ ಆದರ್ಶ
ಅಜ್ಜಿಯೆನ್ನುವ ಎರಡಕ್ಷರದ ಪದ
ಬೆಳಗಿಸುತಿಹುದು ನಮ್ಮನ್ನು ಸದಾ
ಅವರ ಕಥೆಯ ಗಮ್ಮತ್ತು
ಕೂಡಿದೆ ಅದರಲಿ ಜ್ಞಾನದ ಸಂಪತ್ತು
ಹೇಳುವರು ಸದಾ ಕಿವಿ ಮಾತು
ಅದರೊಂದಿಗೆ ನೀಡುವರು ಸಿಹಿ ಮುತ್ತು
ಅಜ್ಜಿಯೆನ್ನುವ ತಂಪಾದ ಗಾಳಿ
ಬೀಸಿ ತರುವರು ಆನಂದದ ದಾಳಿ
ವಿವಿಧ ಖನಿಜಗಳನ್ನು ಹೊಂದಿದ
ಅಜ್ಜಿಎಂಬ ಭೂಗರ್ಭ
ಹೊಂದಿಲ್ಲ ಅವರು ಸ್ವಲ್ಪವಾದರು ಜಂಭ.
ಅಜ್ಜಿಯೆನ್ನುವ ಅಚ್ಚರಿ
ಆಗುವುದಿಲ್ಲ ಎಂದೆಂದಿಗು ಕಿರಿಕಿರಿ
ಅಜ್ಜಿ ಹೇಳಿದೆಲ್ಲಾ ಸರಿ
ಅವರೇ ನಮ್ಮ ಬಾಳಿನ ಬೆಳಕಿನ ಸಿರಿ
ಮಾಡುವುದಿಲ್ಲ ಆದೇಶ
ಆಗಿಹರು ನಮಗೆ ಆದರ್ಶ
ಅಜ್ಜಿಯೆನ್ನುವ ಎರಡಕ್ಷರದ ಪದ
ಬೆಳಗಿಸುತಿಹುದು ನಮ್ಮನ್ನು ಸದಾ
ಅವರ ಕಥೆಯ ಗಮ್ಮತ್ತು
ಕೂಡಿದೆ ಅದರಲಿ ಜ್ಞಾನದ ಸಂಪತ್ತು
ಹೇಳುವರು ಸದಾ ಕಿವಿ ಮಾತು
ಅದರೊಂದಿಗೆ ನೀಡುವರು ಸಿಹಿ ಮುತ್ತು
ಅಜ್ಜಿಯೆನ್ನುವ ತಂಪಾದ ಗಾಳಿ
ಬೀಸಿ ತರುವರು ಆನಂದದ ದಾಳಿ
ವಿವಿಧ ಖನಿಜಗಳನ್ನು ಹೊಂದಿದ
ಅಜ್ಜಿಎಂಬ ಭೂಗರ್ಭ
ಹೊಂದಿಲ್ಲ ಅವರು ಸ್ವಲ್ಪವಾದರು ಜಂಭ.
It must be him
‘SAMAY ?’ SHE ASKED LOUDLY . OF ALL THE INCONVENTIENT TIMES FOR SOMEONE FROM HER PAST TO TRACK HER DOWN , AMRITA THOUGHT THIS WOULD MOST DEFINITELY TOP THE LIST
SECOND PASSED . SAMAY STOOD SPEECHLESSLY IN THE DOORWAY , UNABLE TO UNDERSTAND -AMONGST OTHER THINGS - WHY ANYONE WANT TO KILL SOME SO PRETTY . THERE WERE TIMES WHEN HE WOULD COMPLETELY ZONE OUT OF CONVERSATION UNTIL SOME ONE LITERALLY SHOOK HIM O UT OF HIS TRANCE .
WHERE ARE WE ? THE JOLT OF THE ACCELERATING CAB HAD WOKEN AMRITA UP , AITHOUGH SHE SEEMED GROGGY AND HIGHLY DISORIENT ..
SOME PEOPLE ARE CHASING .
AMI BUT I NEED TO GET A DOCTOR .
NO SHE PROTESTED WEAKLY .
I’M JUST NAUSEOUS .
MY FOOT IS FINE . FOR NOW
GET ME SOMETHING TO DRINK . I’LL BE OKAY . JUST GETS US TO PANCHGANI SHE HELD SAMAY’S ARM TIGHT AND LOOKED AT HIM SAM WHEN DID YOUM COME ......?
THEY REACHED THE BUS STATION WHICH TO SAMAY’S RELIEF TO HIM SHE LOOKED AROUND , SHE RAN DOWN WHICH WAS SURE THAT BUS FULL OF PASSENGERS
HE HAD NO CHOICE BUT TO HOLD AMRITA AROUND HER WAIST AND DRAG HIM INTO THE BUS WHICH CONSIST OF NO OF PEOPLE SAMAY SMILED TON SUGGEST THAT AMRITA HAD DRINK TOO MANY .
HE SAT IN SEAT SLOWLY BUS MOVED . OUT OF THE STATION....
Subscribe to:
Posts (Atom)
Popular Posts
-
ಸುವರ್ಣವರ್ಷಾಚರಣಾ ಕಾರ್ಯಕ್ರಮ (೧೯೬೬-೨೦೧೬) "ಸುವರ್ಣ ಅಭಿಯಾನ" ೨೦೧೬ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸುವರ್ಣ ಮಹೋತ್ಸವವು ತಾರೀಕು ೨...