ಪ್ರವೇಶೊತ್ಸವ
ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ೮ ನೇ ತರಗತಿಯ ಪ್ರವೇಶೋತ್ಸವವು ಶಾಲಾ ಪ್ರಬಂಧಕರಾದ ಪ್ರೇಮಾ. ಕೆ. ಭಟ್ ಅವರ ಅಧ್ಯಕ್ಷತೆಯಲ್ಲಿ ಜರಗಿತು . ಮುಖ್ಯೋಪಾಧ್ಯಾಯರ ಪ್ರಾಸ್ತಾವಿಕ ನುಡಿಗಳೊಂದಿಗೆ ಆರಂಭಗೊಂಡ ಕಾರ್ಯಕ್ರಮವು ಲಲಿತಾ ಟೀಚರ ಸ್ವಾಗತ ಹಾಗೂ ಅಧ್ಯಾಪಕರಾದ ವಿಜಯ ಅವರ ಧನ್ಯವಾದದೊಂದಿಗೆ ಮುಕ್ತಾಯಗೊಂಡಿತು . ಕಾರ್ಯಕ್ರಮದಂಗವಾಗಿ ವಿದ್ಯಾರ್ಥಿಗಳ ವಿನೋದಾವಳಿಯು ಜರಗಿತು .
No comments:
Post a Comment