ಸುವರ್ಣವರ್ಷಾಚರಣಾ ಕಾರ್ಯಕ್ರಮ (೧೯೬೬-೨೦೧೬)
"ಸುವರ್ಣ ಅಭಿಯಾನ" ೨೦೧೬
ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸುವರ್ಣ ಮಹೋತ್ಸವವು ತಾರೀಕು ೨೩-೧-೨೦೧೬ನೇ ಶನಿವಾರ ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಂಶಾದ್ ಶುಕೂರ್ ಅವರ ಅಧ್ಯಕ್ಷತೆ ಯಲ್ಲಿ ಜರಗಿತು.
ಅಭಿಯಾನದಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಮತ್ತು
ನೃತ್ಯ ವಿದುಷಿ ಪ್ರವಿತಾ ಅಶೋಕ್ ನೃತ್ಯ ವಸಂತ ನಾಟ್ಯಾ ಲಯ (ರಿ )ಕುಂದಾಪುರ ಇವರ ಶಿಷ್ಯೆಯರಿಂದ
ನೃತ್ಯ ವೈವಿಧ್ಯ ವು ಜರಗಿತು .
ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳನ್ನು ಗೌರವಿಸಲಾಯಿತು .
ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಇ.ವೇಣುಗೋಪಾಲನ್ ಅವರನ್ನು ಸನ್ಮಾನಿಸಲಾಯಿತು.
Wednesday, 2 March 2016
Subscribe to:
Post Comments (Atom)
Popular Posts
-
Click here.. School Garden
No comments:
Post a Comment